ನಮ್ಮ ಹಣಕಾಸು ಒಡನಾಡಿ ಬ್ಯಾಂಕುಗಳು
ಸಂಸ್ಥೆಯು ವಿವಿಧ ರಾಷ್ಟ್ರೀಕೃತ, ಸಹಕಾರಿ ಮತ್ತು ಖಾಸಗಿ ಬ್ಯಾಂಕುಗಳ ಆರ್ಥಿಕ ನೆರವಿನೊಂದಿಗೆ ಸುಗಮವಾಗಿ ವ್ಯವಹಾರಗಳನ್ನು ನಡೆಸುತ್ತಿದೆ:
- ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಶಾಖೆ: ಬೆಲ್ಲದ ಬಾಗೇವಾಡಿ
- ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿ; ಬೆಲ್ಲದ ಬಾಗೇವಾಡಿ
- ಆರ್.ಬಿ.ಎಲ್ ಬ್ಯಾಂಕ್ ಲಿ. ಶಾಖೆ: ಬೆಲ್ಲದ ಬಾಗೇವಾಡಿ
- ಬ್ಯಾಂಕ್ ಆಫ್ ಇಂಡಿಯಾ, ಶಾಖೆ ಶಹಾಪುರ
- ಐ.ಡಿ.ಬಿ.ಐ ಬ್ಯಾಂಕ್ ಬ್ರಾಂಚ್ ಕಾಲೇಜು ರೋಡ್ ಬೆಳಗಾವಿ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ: ಸಂಕೇಶ್ವರ
- ಶಾಮರಾವ್ ವಿಠಲ ಕೋ ಆಪ್ ಬ್ಯಾಂಕ್ ಲಿ ಶಾಖೆ ಬೆಳಗಾವಿ
- ಐ.ಸಿ.ಐ.ಸಿ.ಐ ಬ್ಯಾಂಕ್. ಶಾಖೆ: ಘಟಪ್ರಭಾ
- ಅಣ್ಣಾ ಸೌಹಾರ್ದ ಸಹಕಾರಿ ., ಬೆಲ್ಲದ ಬಾಗೇವಾಡಿ