ಸ್ಥಾಪನೆ: 1905
ಬೆಳಗಾವಿ ಜಿಲ್ಲೆಯ ಪ್ರಪ್ರಥಮ ಸಹಕಾರಿ ಸಂಸ್ಥೆ
ರ.ನಂ. 18
Ramesh Katti

ಮಾನ್ಯ ಶ್ರೀ ರಮೇಶ್ ವಿ ಕತ್ತಿ

ಮಾಜಿ ಸಂಸದರು ಹಾಗೂ ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬೆಳಗಾವಿ

GSTIN : 29AAAAT0640C1ZX

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘ ನಿ.
ಬೆಲ್ಲದ ಬಾಗೇವಾಡಿ 591305

ತಾ: ಹುಕ್ಕೇರಿ  |  ಬೆಲ್ಲದ ಬಾಗೇವಾಡಿ  |  ಜಿಲ್ಲೆ: ಬೆಳಗಾವಿ

ಶತಮಾನೋತ್ಸವ ವರ್ಷ: 2005
ಸಹಕಾರಂ ಗೆಲ್ಗೆ…
ಉತ್ಕೃಷ್ಟ ಸಹಕಾರಿ 2004 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...
Umesh Katti

ದಿ. ಶ್ರೀ ಉಮೇಶ್ ವಿ ಕತ್ತಿ

ಮಾಜಿ ಸಚಿವರು ಕರ್ನಾಟಕ ಸರ್ಕಾರ

ಸಹಕಾರಂ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...

ಪರಿಚಯ

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘ ನಿ., ಬೆಲ್ಲದ ಬಾಗೇವಾಡಿ ಸಂಸ್ಥೆಯು ಬೆಳಗಾವಿ ಜಿಲ್ಲೆಯ ಅತ್ಯಂತ ಹಳೆಯ ಮತ್ತು ಯಶಸ್ವಿ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ.

ಸ್ಥಾಪನೆಗೊಂಡ ೧೯೦೫ ರಿಂದ ಇಲ್ಲಿಯವರೆಗೆ ಸಂಸ್ಥೆಯು ರೈತರ ಆರ್ಥಿಕ ಪ್ರಗತಿಗಾಗಿ ಸತತವಾಗಿ ಶ್ರಮಿಸುತ್ತಾ ಬಂದಿದೆ.