ಕೃಷಿ ಉಪಕರಣಗಳ ಬಾಡಿಗೆ ಕೇಂದ್ರ
ರೈತ ಸದಸ್ಯರಿಗೆ ಕಡಿಮೆ ಬಾಡಿಗೆ ದರದಲ್ಲಿ ಒಕ್ಕಲುತನದ ಉಪಕರಣಗಳು ಮತ್ತು ಆಧುನಿಕ ಯಂತ್ರೋಪಕರಣಗಳನ್ನು ಬಾಡಿಗೆಗೆ ಒದಗಿಸಲಾಗುತ್ತಿದೆ.
ಒಕ್ಕಲುತನ ಉಪಕರಣಗಳು
- ನೇಗಿಲು
- ರೇಜರ
- ರೆಂಟೆ
- ಕುಂಟೆ
- ಕೂರಿಗೆ
- ಗುರದಾಳ
- ಬಲರಾಮ ನೇಗಿಲು
ಆಧುನಿಕ ಯಂತ್ರೋಪಕರಣಗಳು
- ಟ್ರಾಕ್ಟರ
- ಟ್ರೇಲರ
- ರೂಟಾವೇಟರ್
- ರಾಶಿ ಮಶೀನ
- ಕಬ್ಬು ಕಟಾವು ಯಂತ್ರ