ಉತ್ತಮ ಗುಣಮಟ್ಟದ ಬೀಜಗಳು
ಸಂಘವು ಪ್ರತ್ಯೇಕವಾಗಿ ಮಾರಾಟ ಮಳಿಗೆಯನ್ನು ಸಂಘದ ಹೊಸ ಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ ಹಾಗೂ ಮಲ್ಲಾಪೂರ ಪಿ.ಜಿ, ಹುಕ್ಕೇರಿ & ಕಲ್ಲೋಳಿ ಪಟ್ಟಣಗಳಲ್ಲಿ ಸಂಘದ ಮಾರಾಟ ಮಳಿಗೆ ಪ್ರಾರಂಭಿಸಿದ್ದು, ಲಘು ಪೋಷಕಾಂಶ ಗೊಬ್ಬರ, ಕೀಟನಾಶಕ, ಕಳೆನಾಶಕ, ಬೀಜಗಳು ಮತ್ತು ಹನಿನೀರಾವರಿಯಲ್ಲಿ ಉಪಯೋಗಿಸುವ ಎಲ್ಲ ತರಹದ ರಸಾವರಿ, ಪೋಷಕಾಂಶಗಳು, ಉಪಯುಕ್ತ ಗೊಬ್ಬರ ಹಾಗೂ ಕೀಟನಾಶಕಗಳು ಯೋಗ್ಯ ದರದಲ್ಲಿ ನೀಡಲಾಗುತ್ತಿದ್ದು, ರೈತ ಸದಸ್ಯರು ಹಾಗೂ ಆಯಾ ಭಾಗದ ರೈತರು ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ.

