ಸ್ಥಾಪನೆ: 1905
ಬೆಳಗಾವಿ ಜಿಲ್ಲೆಯ ಪ್ರಪ್ರಥಮ ಸಹಕಾರಿ ಸಂಸ್ಥೆ
ರ.ನಂ. 18
Ramesh Katti

ಮಾನ್ಯ ಶ್ರೀ ರಮೇಶ್ ವಿ ಕತ್ತಿ

ಮಾಜಿ ಸಂಸದರು ಹಾಗೂ ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬೆಳಗಾವಿ

GSTIN : 29AAAAT0640C1ZX

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘ ನಿ.
ಬೆಲ್ಲದ ಬಾಗೇವಾಡಿ 591305

ತಾ: ಹುಕ್ಕೇರಿ  |  ಬೆಲ್ಲದ ಬಾಗೇವಾಡಿ  |  ಜಿಲ್ಲೆ: ಬೆಳಗಾವಿ

ಶತಮಾನೋತ್ಸವ ವರ್ಷ: 2005
ಸಹಕಾರಂ ಗೆಲ್ಗೆ…
ಉತ್ಕೃಷ್ಟ ಸಹಕಾರಿ 2004 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...
Umesh Katti

ದಿ. ಶ್ರೀ ಉಮೇಶ್ ವಿ ಕತ್ತಿ

ಮಾಜಿ ಸಚಿವರು ಕರ್ನಾಟಕ ಸರ್ಕಾರ

ಸಹಕಾರಂ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...

ಸೇಫ್ ಡೆಪಾಸಿಟ್ ಲಾಕರ್ ವ್ಯವಸ್ಥೆ

Safe Deposit Locker

ಸಂಘವು ಅತ್ಯಂತ ಸುರಕ್ಷಿತ ಸೇಫ್ ಡಿಪಾಸಿಟ್ ಲಾಕರ್ ವ್ಯವಸ್ಥೆಯನ್ನು ಹೊಂದಿದ್ದು, ಸದಸ್ಯರು ತಮ್ಮ ಬೆಲೆಬಾಳುವ ಆಭರಣ ಮತ್ತು ದಾಖಲೆಗಳನ್ನು ಸುರಕ್ಷಿತವಾಗಿಡಲು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.