ಸ್ಥಾಪನೆ: 1905
ಬೆಳಗಾವಿ ಜಿಲ್ಲೆಯ ಪ್ರಪ್ರಥಮ ಸಹಕಾರಿ ಸಂಸ್ಥೆ
ರ.ನಂ. 18
Ramesh Katti

ಮಾನ್ಯ ಶ್ರೀ ರಮೇಶ್ ವಿ ಕತ್ತಿ

ಮಾಜಿ ಸಂಸದರು ಹಾಗೂ ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬೆಳಗಾವಿ

GSTIN : 29AAAAT0640C1ZX

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘ ನಿ.
ಬೆಲ್ಲದ ಬಾಗೇವಾಡಿ 591305

ತಾ: ಹುಕ್ಕೇರಿ  |  ಬೆಲ್ಲದ ಬಾಗೇವಾಡಿ  |  ಜಿಲ್ಲೆ: ಬೆಳಗಾವಿ

ಶತಮಾನೋತ್ಸವ ವರ್ಷ: 2005
ಸಹಕಾರಂ ಗೆಲ್ಗೆ…
ಉತ್ಕೃಷ್ಟ ಸಹಕಾರಿ 2004 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...
Umesh Katti

ದಿ. ಶ್ರೀ ಉಮೇಶ್ ವಿ ಕತ್ತಿ

ಮಾಜಿ ಸಚಿವರು ಕರ್ನಾಟಕ ಸರ್ಕಾರ

ಸಹಕಾರಂ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...

ಕೀಟನಾಶಕ ಮಾರಾಟ ಮಳಿಗೆಗಳು

ಪ್ರಸ್ತುತ ಸಂಘವು ಐದು ಕೀಟನಾಶಕ ಮಳಿಗೆಗಳನ್ನು ಹೊಂದಿದೆ.

  • 1 ಬೆಲ್ಲದ ಬಾಗೇವಾಡಿ ಮಳಿಗೆ (ಮುಖ್ಯ ಶಾಖೆ)
  • 2 ಮಲ್ಲಾಪೂರ ಪಿ.ಜಿ ಮಳಿಗೆ ಘಟಪ್ರಭಾ, ತಾ. ಗೋಕಾಕ
  • 3 ಹುಕ್ಕೇರಿ ಮಳಿಗೆ
  • 4 ಕಲ್ಲೋಳಿ ಮಳಿಗೆ
  • 5 ಕಬ್ಬೂರ ಮಳಿಗೆ

ಸಂಘವು ಪ್ರತ್ಯೇಕವಾಗಿ ಮಾರಾಟ ಮಳಿಗೆಯನ್ನು ಸಂಘದ ಹೊಸ ಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ ಹಾಗೂ ಮಲ್ಲಾಪೂರ ಪಿ.ಜಿ, ಹುಕ್ಕೇರಿ & ಕಲ್ಲೋಳಿ ಪಟ್ಟಣಗಳಲ್ಲಿ ಸಂಘದ ಮಾರಾಟ ಮಳಿಗೆ ಪ್ರಾರಂಭಿಸಿದ್ದು, ಲಘು ಪೋಷಕಾಂಶ ಗೊಬ್ಬರ, ಕೀಟನಾಶಕ, ಕಳೆನಾಶಕ, ಬೀಜಗಳು ಮತ್ತು ಹನಿನೀರಾವರಿಯಲ್ಲಿ ಉಪಯೋಗಿಸುವ ಎಲ್ಲ ತರಹದ ರಸಾವರಿ, ಪೋಷಕಾಂಶಗಳು, ಉಪಯುಕ್ತ ಗೊಬ್ಬರ ಹಾಗೂ ಕೀಟನಾಶಕಗಳು ಯೋಗ್ಯ ದರದಲ್ಲಿ ನೀಡಲಾಗುತ್ತಿದ್ದು, ರೈತ ಸದಸ್ಯರು ಹಾಗೂ ಆಯಾ ಭಾಗದ ರೈತರು ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ.

ಅಧಿಕೃತ ಕೀಟನಾಶಕ ಉತ್ಪಾದಕ ಕಂಪನಿಗಳು

Godrej Agrovet
BASF
Atul
Tata Rallis
Yara
Indofil
Mankind
Bayer
Sumitomo
Ju Seeds
Corteva
Dhanuka
Best Agrolife
Inspired
Mac Chemicals
Agrocel